Wednesday, 31 August 2016

ಖ್ಯಾತ ಚಲನಚಿತ್ರ ಸಾಹಿತಿ, ನಿರ್ದೇಶಕ, ನಿರ್ಮಾಪಕ ಹಾಗೂ ವಿತರಕರಾದ ಯೋಗರಾಜ್ ಭಟ್ ರವರು ಪಾಸಿಬಲ್ ಚಿತ್ರದ ಟ್ಯಾಬ್ಲರ್ ವ್ಯಾನ್ ನ ಟೇಪ್ ಕತ್ತರಿಸಿ, ಗ್ರಾಮೀಣ ಕ್ರೀಡೆಗಳಾದ ಲಗೋರಿ, ಬುಗರಿ ಹಾಗೂ ಗಿಲ್ಲಿ ದಾಂಡು ಆಟಗಳನ್ನು ಆಡುವ ಮೂಲಕ, ವಿಶೇಷ ಹಾಗೂ ವಿನೂತನವಾದ ಪಾಸಿಬಲ್ ಚಿತ್ರದ ಪ್ರಮೊಷನ್ ಗೆ ಚಾಲನೆ ನೀಡಿ ಪಾಸಿಬಲ್ ಚಿತ್ರ ಯಶಸ್ವಿಯಾಗಲೆಂದು ಶುಭಾಶಯ ಕೋರಿದರು... #Possible From Sep 9th


via Sandalwood Suddi : Kannada Cinema Adda http://ift.tt/2bJ3LUM

No comments: