Tuesday, 24 October 2017

ಹಿರಿಯ ಕಲಾವಿದ #ವೇಣುಗೋಪಾಲ್ ವಿಧಿವಶ ಬೆಳ್ಳಗ್ಗೆ ಕತ್ರಿಗುಪ್ಪೆಯ ಮನೆಯಲ್ಲಿ ಹೃದಯಾಘಾತ ದಿಂದ ಸಾವು ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿ ಗಳಲ್ಲಿ ಅಭಿನಯಿಸಿದ್ದ ವೇಣುಗೋಪಾಲ್ #ಮನೆತನ,#ಜನನಿ ವೇಣುಗೋಪಾಲ್ ಅಭಿನಯಿಸಿದ ಧಾರಾವಾಹಿಗಳು #ವಿಷ್ಣುವರ್ಧನ್ ಚಿತ್ರಗಳಲ್ಲಿ ಹೆಚ್ಚು ಅಭಿನಯ #ಡಕೋಟಎಕ್ಸ್ಪ್ರೇಸ್ ,#ಸೂರಪ್ಪ,#ರಾಜನರಸಿಂಹ ಇನ್ನೂ ಅನೇಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ #ಶುದ್ದಿ ವೇಣುಗೋಪಾಲ್ ಅಭಿನಯದ ಕಡೆಯ ಸಿನಿಮಾ.... REST IN PEACE


via Sandalwood Suddi : Kannada Cinema Adda http://ift.tt/2h4SV0H

No comments: