Friday, 18 August 2017

ಇಲ್ಲಿ ಕೇಳಿ.... ಖ್ಯಾತ ಗಾಯಕ ಎಲ್. ಎನ್. ಶಾಸ್ತ್ರಿ. ರವರು ಕರಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ... ಇವರ ಹಾಡುಗಳನ್ನು ಕೇಳಿ ಖುಷಿ ಪಟ್ಟ ನಮಗೆಲ್ಲ ಇದು.. ನೋವಿನ ಸಂಗತಿ. ಹಣ ಇರುವ #ಕಲಾವಿದರು,_ಇಡೀ-ಚಿತ್ರರಂಗ ಇವರಿಗೆ ಸಹಾಯ ಮಾಡಿ ಎಂದು ಕೈಮುಗಿದು ವಿನಂತಿ.. Lakshmi narayan shasthri A/C No. 54055948416 SBI ಬ್ಯಾಂಕ್. Branch - vinayak layout. http://ift.tt/2wmPhY8


via Sandalwood Suddi : Kannada Cinema Adda http://ift.tt/2v7azFa

No comments: