SANDALWOOD SUDDI :
KANNADA CINEMA ADDA - KING OF ONLINE PROMOTIONS
Tuesday, 30 May 2017
"ಅಮ್ಮಾ". ಈ ಶಬ್ದವೇ ಭೂಮಿ ತೂಕದ್ದು. "ಪಾರ್ವತಮ್ಮ". ಹಲವು ದಶಕಗಳ ಕಾಲ. ಕನ್ನಡ ಚಿತ್ರರಂಗವನ್ನ ತನ್ನ ಮಡಿಲ ಕೂಸಿನಂತೆ ಲಾಲಿ ಹಾಡಿ ತೂಗಿ, ಹಾಲುಣಿಸಿ ಬೆಳೆಸಿದವರು. ಇಂದು ಅವರ ಸಾರ್ಥಕ ಬದುಕನ್ನ ಪೂರೈಸಿಯೂ ಬೆಳಗುತ್ತಿರುವ ಅವರ ಆತ್ಮಜ್ಯೋತಿಗೆ ನಮೋ ನಮಹಃ 💐💐💐
via Sandalwood Suddi : Kannada Cinema Adda http://ift.tt/2scyEdm
No comments:
Post a Comment