SANDALWOOD SUDDI : KANNADA CINEMA ADDA - KING OF ONLINE PROMOTIONS
Tuesday, 28 March 2017
ಉದಯಿಸಲಿ ಹೊಸವರುಷ ಹೊಸ ವರುಷ ಹೊಸ ಹರುಷ ತರಲಿ ಸ್ನೇಹ ಬೆಸೆದು ಪ್ರೀತಿಯುದಿಸಿ ಬೆಳದಿಂಗಳಂತೆ ಹಾಲುಚೆಲ್ಲಿ ಹೊಸತು ತರಲಿ ತಣ್ಣಗೆ ಹಳೆಬೇರು ಹೊಸ ಚಿಗುರು ಬೇವು ಬೆಲ್ಲವು ಬೆರೆತು ಹೊಸ ವರುಷವು ಹೊಸತು ಹೊಸತು ತರಲಿ ಮಾಸಗಳುರಳಲಿ ಸಿಹಿಕಹಿಯೊಂದಿಗೆ ತಮ್ಮೆಲ್ಲರಿಗೂ ತರಲಿ ಸುಖಶಾಂತಿ ಸಮೃಧ್ಧಿ *ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಹೇವಿಳಂಬಿ ಸಂವತ್ಸರದ ಯುಗಾದಿ ಶುಭಾಶಯಗಳು...........*💐💐🍂🍃💐💐 http://ift.tt/2nfM3xF
via Sandalwood Suddi : Kannada Cinema Adda http://ift.tt/2o5aDpx
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment