SANDALWOOD SUDDI :
KANNADA CINEMA ADDA - KING OF ONLINE PROMOTIONS
Monday, 7 November 2016
Rip 😵😵artists Uday and Anil are no more ದುನಿಯಾ ವಿಜಯ್ ನಟನೆಯ ನಾಗಶೇಖರ್ ನಿರ್ದೇಶನದ #ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಅವಘಡ ಸಂಭವಿಸಿ ಖಳನಟರಾದ ರಾಘವ್ ಉದಯ್ ಮತ್ತು ಅನಿಲ್ ಸಾವನಪ್ಪಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. ಇಂದು ನಮ್ಮ ಸ್ಯಾಂಡಲ್ ವುಡ್ ಗೆ ಕರಾಳ ದಿನ ಇಬ್ಬರು ಅದ್ಬುತ ನಟರನ್ನ ನಮ್ಮ ಚಿತ್ರರಂಗ ಕಳೆದುಕೊಂಡಿದೆ😰😭😨😢 Raghava Uday Anil Kumar
via Sandalwood Suddi : Kannada Cinema Adda http://ift.tt/2eEZ56N
No comments:
Post a Comment