SANDALWOOD SUDDI :
KANNADA CINEMA ADDA - KING OF ONLINE PROMOTIONS
Thursday, 20 October 2016
ಮೈಸೂರು ರಾಜರು,ವಿಶ್ವೇಶ್ವರಯ್ಯ,ದೇವರಾಜ್ ಅರಸು,ಅಣ್ಣಾವ್ರು ಇಂತ ಮುಂತಾದವರು ಇಡಿ ಭಾರತ ಕರ್ನಾಟಕನ ನೋಡೊ ತರ ಮಾಡುದ್ರು ಅಂಗೆ 1995 ರಲ್ಲಿ ಶಿವಣ್ಣ ಉಪೇಂದ್ರ ಇಬ್ಬರು ಸೇರಿ ಇಡಿ ಭಾರತ ಕರುನಾಡು ಕಡೆ ನೋಡೊ ತರ "ಓಂ" ಚಿತ್ರ ಮಾಡುದ್ರು ಅಂತ ಸರ್ವಕಾಲಿಕ ಚಿತ್ರ ಮತ್ತೆ ಬಿಡುಗಡೆಯಾಗಿದೆ ಕಲಾರಸಿಕರು ಮತ್ತೊಮ್ಮೆ ನೋಡಿ ಕಣ್ತುಂಬಿಕೋಳ್ಳಿ....
via Sandalwood Suddi : Kannada Cinema Adda http://ift.tt/2emR5VD
No comments:
Post a Comment