SANDALWOOD SUDDI :
KANNADA CINEMA ADDA - KING OF ONLINE PROMOTIONS
Friday, 2 September 2016
ಚಿತ್ರದ ಹೆಸರೇ, ಹೇಳುವಂತೆ "ಪಾಸಿಬಲ್" (ಮನಸಿದ್ದರೇ ಎಲ್ಲವೂ ಸಾದ್ಯ) ಈ ಚಿತ್ರ ತಂಡವು ಕಂಪ್ಯೂಟರಿಕರಣ ಯುಗದಲ್ಲಿ ನಮ್ಮ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಕಣ್ಣಾಮುಚ್ಚಾಲೆ, ಬುಗುರಿ, ಗಿಲ್ಲಿ-ದಾಂಡು ಆಟಗಳನ್ನು ನೆನಪಿಸುವ ಪ್ರಯತ್ನಕ್ಕೆ ಜೊತೆಗೂಡಿ, ಆಟವನ್ನು ಆಡಿ ಪಾಸಿಬಲ್ ಚಿತ್ರತಂಡವನ್ನು ಬೆಂಬಲಿಸಿ, ನಿಮ್ಮಂದ ಇದು ಸಾದ್ಯ. Everything is "POSSIBLE" ಸೆಪ್ಟೆಂಬರ್ ತಿಂಗಳಲ್ಲಿ ಪಾಸಿಬಲ್ ಚಿತ್ರ ಬಿಡುಗಡೆಯಾಗಲಿದೆ
via Sandalwood Suddi : Kannada Cinema Adda http://ift.tt/2bPN9e9
No comments:
Post a Comment