SANDALWOOD SUDDI :
KANNADA CINEMA ADDA - KING OF ONLINE PROMOTIONS
Sunday, 17 July 2016
#hatsoff #Shivanna #Dr_SRK ಮನುಷ್ಯ ತನ್ನ ತಪ್ಪು ಕಲ್ಪನೆಯಿಂದ ಮತ್ತು ಕೆಟ್ಟ ನಡುವಳಿಕೆಯಿಂದ ವಿಶೇಷ ಶಕ್ತಿ ಹೊಂದಿರುವ ಮಂಗಳಮುಖಿಯರನ್ನು ದೂರ ಇಟ್ಟಿರುವ ಕಾಲದಲ್ಲಿ ತನ್ನ ಅಭಿಮಾನಿ ದೇವರುಗಳಲ್ಲಿ ಇವರು ಸಹ ಒಬ್ಬರು ಎಂದು ತಿಳಿದಿರುವ ನಮ್ಮ ಸಿಂಪಲ್ ಶಿವಣ್ಣ....ಅದಕ್ಕೆ ಅಲ್ಲವೆ ದೇವರಮಗ ಎನ್ನುವುದು....
via Sandalwood Suddi : Kannada Cinema Adda http://ift.tt/2a9zna7
No comments:
Post a Comment